ದಿನ ಭವಿಷ್ಯ Today (Daily Horoscope in Kannada) – January 23, 2024.
ದಿನ ಭವಿಷ್ಯ Today
ಮೇಷ (Aries)
ಮೇಷ ದಿನ ಭವಿಷ್ಯ Today (Aries Today Horoscope in Kannada)

Aries Today Horoscope in Kannada
ಮೇಷ ದಿನ ಭವಿಷ್ಯ Today
1. ಇಂದು ಮಂಗಳಕರ ದಿನ. ನೀವು ಕುಟುಂಬ ಸದಸ್ಯರಿಂದ ಅಗತ್ಯ ಬೆಂಬಲವನ್ನು ಪಡೆಯುತ್ತೀರಿ. ಹಣ ಗಳಿಸುವ ವಿಶೇಷ ಅವಕಾಶಗಳಿವೆ. ನಿಮ್ಮ ಮಾತನ್ನು ನಿಯಂತ್ರಿಸಿ ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸಿ ಇದರಿಂದ ನೀವು ಮಂಗಳಕರ ಫಲಿತಾಂಶಗಳನ್ನು ಪಡೆಯುವುದನ್ನು ಮುಂದುವರಿಸಿ.(ವಿಜಯ ಕರ್ನಾಟಕ) |
2. ಬಹಳದ ದಿನದಿಂದ ನಿರೀಕ್ಷೆಯಲ್ಲಿ ಇರುವ ನಿಮಗೆ ಕೊನೆಗೂ ಉದ್ಯೋಗಕ್ಕಾಗಿ ಅವಕಾಶವು ಪ್ರಾಪ್ತವಾಗಲಿದೆ. ಆಪ್ತರ ಜೊತೆಗಿನ ಮಾತಿನಿಂದ ಮನಸ್ಸು ಹಗುರಾಗುವುದು. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ.ಟಿವಿ9 ಕನ್ನಡ) |
3. ಮೇಷ: ಸ್ಥಿರಾಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ವಿದೇಶ ಯಾನ, ಮನೆಯಲ್ಲಿ ಶಾಂತಿ, ಕೃಷಿಕರಿಗೆ ಅಲ್ಪ ಲಾಭ. (ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಇದನ್ನು ಓದಿ:
1. ಕೇವಲ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಬರೋಬ್ಬರಿ 50 ರಿಂದ 75 ಲಕ್ಷ ರೂ, ಇಲ್ಲಿದೆ ಮಾಹಿತಿ
2. ಆಳ್ವಾಸ್ ಶಾಲೆಯಿಂದ 2024-25ನೇ ಸಾಲಿನ ಉಚಿತ ಶಿಕ್ಷಣ(Free Education) ಪ್ರವೇಶಕ್ಕೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ
3. Vote ಮಾಡಿ: ಬಿಗ್ ಬಾಸ್ ಕನ್ನಡ-10ರ ವಿಜೇತ ಯಾರಾಗಬೇಕು?
ವೃಷಭ (Taurus)
ವೃಷಭ ದಿನ ಭವಿಷ್ಯ Today (Taurus Today Horoscope in Kannada)

Taurus Today Horoscope in Kannada
ವೃಷಭ ದಿನ ಭವಿಷ್ಯ Today
1. ಇಂದು ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೋಬಲ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸ ಮಾಡಲು ಉತ್ಸಾಹವಿರುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಹಕಾರ ಇರುತ್ತದೆ. (ವಿಜಯ ಕರ್ನಾಟಕ) |
2. ಇಂದು ಹಣಕಾಸಿನ ವಹಿವಾಟನ್ನು ಆಪ್ತರಿಗೆ ಕೊಟ್ಟು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಭೂ ವ್ಯವಹಾರದಲ್ಲಿ ಇಂದು ಪೂರ್ಣಪ್ರಗತಿ ಇರದು. ಹೊಸ ಮನೆಯ ಪ್ರವೇಶದಲ್ಲಿ ನೀವು ಭಾಗಿಯಾಗುವಿರಿ. (ಟಿವಿ9 ಕನ್ನಡ) |
3. ವೃಷಭ: ನಾನಾ ರೀತಿಯ ಸಂಪಾದನೆ, ದೈವಿಕ ಚಿಂತನೆ, ಗುರು ಹಿರಿಯರ ಭೇಟಿ, ಪರರ ಧನ ಪ್ರಾಪ್ತಿ, ಪರಸ್ಥಳ ವಾಸ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8.(ಆಸ್ಟ್ರೋಸೇಜ್) |
ಮಿಥುನ (Gemini)
ಮಿಥುನ ದಿನ ಭವಿಷ್ಯ Today (Gemini Today Horoscope in Kannada)

Gemini Today Horoscope in Kannada ಮಿಥುನ ದಿನ ಭವಿಷ್ಯ Today
1. ಇಂದು ದುಬಾರಿ ದಿನವಾಗಬಹುದು, ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಠೇವಣಿ ಬಂಡವಾಳದ ಕೊರತೆಯಿಂದಾಗಿ ಅಥವಾ ವಿಶೇಷ ಅಗತ್ಯಗಳ ಕಾರಣದಿಂದಾಗಿ ನೀವು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಯೋಜನೆಯಿಂದ ಕೆಲಸ ಮಾಡಿ, ನಿಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.(ವಿಜಯ ಕರ್ನಾಟಕ) |
2.ಯಾರದೋ ಅಧೀನರಾಗಿ ಇರುವುದು ನಿಮಗೆ ಇಷ್ಟವಾಗದು. ವ್ಯವಹಾರವು ಹಳಿ ತಪ್ಪಬಹುದು. ಅನಾರೋಗ್ಯದಿಂದ ನೀವು ಬಹಳಷ್ಟು ಸುಧಾರಿಸುವಿರಿ. ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. (ಟಿವಿ9 ಕನ್ನಡ) |
3. ಮಿಥುನ: ಮಂಗಳ ಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಕರ್ಕಾಟಕ (Cancer)
ಕರ್ಕಾಟಕ ದಿನ ಭವಿಷ್ಯ Today (Cancer Today Horoscope in Kannada)

Cancer Today Horoscope in Kannada ಕರ್ಕಾಟಕ ದಿನ ಭವಿಷ್ಯ Today
1. ಇಂದು ಅನೇಕ ವಿಷಯಗಳಲ್ಲಿ ಮಂಗಳಕರವಾಗಿರುತ್ತದೆ. ಹೂಡಿಕೆಯ ಸಂದರ್ಭದಲ್ಲಿ, ನೀವು ಅಪಾಯವನ್ನು ಸಹ ತೆಗೆದುಕೊಳ್ಳಬಹುದು, ನೀವು ಲಾಭವನ್ನು ಪಡೆಯುತ್ತೀರಿ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಪ್ರಮುಖ ಕೆಲಸಗಳು ನಡೆಯಲಿದೆ, ಬಾಕಿ ಇರುವ ಕೆಲಸಗಳನ್ನು ಸಹ ಇಂದು ಮಾಡಬಹುದು. (ವಿಜಯ ಕರ್ನಾಟಕ) |
2. ಇಂದು ನೀವು ಇತರರ ಭಾವನೆಗೆ ಸ್ಪಂದಿಸುವಿರಿ. ಹಸ್ತಕ್ಷೇಪವನ್ನು ಮಾಡಲು ಹಿಂದೇಟು ಹಾಕುವುದು ಉತ್ತಮ. ಸಂಬಂಧಿಕರು ನಿಮ್ಮನ್ನು ಕ್ಷುಲ್ಲಕ ವಿಚಾರಕ್ಕೆ ಟೀಕಿಸಬಹುದು. ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. (ಟಿವಿ9 ಕನ್ನಡ) |
3. ಕಟಕ: ಹಣದ ಅಡಚಣೆ, ಅಭಿವೃದ್ಧಿ ಕುಂಠಿತ, ಮಾತಿನಲ್ಲಿ ಹಿಡಿತವಿರಲಿ, ದುಷ್ಟ ಚಿಂತನೆ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಸಿಂಹ (Leo)
ಸಿಂಹ ದಿನ ಭವಿಷ್ಯ Today (Leo Today Horoscope in Kannada)

Leo Today Horoscope in Kannada
ಸಿಂಹ ದಿನ ಭವಿಷ್ಯ Today
1. ಇಂದು ಬಿಡುವಿಲ್ಲದ ದಿನವಾಗಿರುತ್ತದೆ, ಕೆಲಸದ ಒತ್ತಡ ಇರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೆ ಇದರಿಂದ ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಯಾವುದೋ ಗೊಂದಲದಲ್ಲಿ ಇರುತ್ತಾರೆ. (ವಿಜಯ ಕರ್ನಾಟಕ) |
2. ಪ್ರಭಾವೀ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳುವಿರಿ. ಆರ್ಥಿಕ ಪ್ರಗತಿಯು ಮಧ್ಯಮವಾಗಲಿದೆ. ನ್ಯಾಯಾಲಯದಲ್ಲಿ ನಿರೀಕ್ಷಿತ ಗೆಲವು ಕಷ್ಟವಾದೀತು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ.(ಟಿವಿ9 ಕನ್ನಡ) |
3. ಸಿಂಹ: ಪರರಿಂದ ಲಾಭ, ಆಭರಣ ಖರೀದಿ, ಸಲ್ಲದ ಅಪವಾದ, ಮನಸ್ಸಿಗೆ ವ್ಯಥೆ, ಸತ್ಕಾರ್ಯಾಸಕ್ತಿ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಕನ್ಯಾ (Virgo)
ಕನ್ಯಾ ದಿನ ಭವಿಷ್ಯ Today (Virgo Today Horoscope in Kannada)

Virgo Today Horoscope in Kannada ಕನ್ಯಾ ದಿನ ಭವಿಷ್ಯ Today
1. ಇಂದು ನೀವು ಧಾರ್ಮಿಕ ಚಟುವಟಿಕೆಗಳು ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೊಂದಿರುತ್ತೀರಿ. ಮಾನಸಿಕ ಸಂತೋಷ ಮತ್ತು ಶಾಂತಿಯ ಭಾವನೆ ಇರುತ್ತದೆ. ಅದೃಷ್ಟವು ಸಹಾಯಕವಾಗಿರುತ್ತದೆ, ಹೊಸ ಅವಕಾಶಗಳು ಹೊರಹೊಮ್ಮುತ್ತವೆ, ಅದನ್ನು ನೀವು ಲಾಭ ಪಡೆಯಬಹುದು. (ವಿಜಯ ಕರ್ನಾಟಕ) |
2. ಇಂದಿನ ಶುಭವಾರ್ತೆಯು ನಿಮ್ಮ ಹಲವು ದಿನದ ಮನಸ್ಸಿನ ದುಗುಡಕ್ಕೆ ಶಾಂತಿಯನ್ನು ಕೊಡಬಹುದು. ವೃತ್ತಿಯ ಸ್ಥಳದಲ್ಲಿ ಕಲಹವಾಗಬಹುದು. ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು.ಟಿವಿ9 ಕನ್ನಡ) |
3. ಕನ್ಯಾ: ಹೊಸ ಯೋಜನೆಗಳಲ್ಲಿ ಏರುಪೇರು, ಬಾಳ ಸಂಗಾತಿಯಿಂದ ಹಿತವಚನ, ಸ್ತ್ರೀಯರಿಗೆ ಉತ್ತಮ ಅವಕಾಶ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ತುಲಾ (Libra)
ತುಲಾ ದಿನ ಭವಿಷ್ಯ Today (Libra Today Horoscope in Kannada)

Libra Today Horoscope in Kannada ತುಲಾ ದಿನ ಭವಿಷ್ಯ Today
1. ಇಂದು ಎಚ್ಚರಿಕೆಯಿಂದ ಕಳೆಯಿರಿ, ಆರೋಗ್ಯವು ಮೃದುವಾಗಿರುತ್ತದೆ. ಅಪರಿಚಿತರನ್ನು ಹೆಚ್ಚು ನಂಬಬೇಡಿ, ಇಲ್ಲದಿದ್ದರೆ ತೊಂದರೆ ಸಂಭವಿಸಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಸಾಧ್ಯವಾದರೆ, ಇಂದು ದೂರದ ಪ್ರಯಾಣವನ್ನು ತಪ್ಪಿಸಿ. (ವಿಜಯ ಕರ್ನಾಟಕ) |
2. ಇಂದು ನೀವು ಮಾಡಿದ ಉದ್ಯಮದ ತಂತ್ರಗಳು ಫಲಿಸಬಹುದು. ವಿದ್ಯಾರ್ಥಿಗಳು ಪ್ರಗತಿಯಿಂದ ಖುಷಿಪಡುವರು. ಪ್ರೀತಿಯನ್ನು ಅವಶ್ಯಕತೆಯ ಪೂರೈಕೆಗಷ್ಟೇ ಬಳಸಿಕೊಳ್ಳುವಿರಿ. ಹಣದ ವ್ಯವಹಾರದಲ್ಲಿ ಮುಜುಗರ ಬೇಡ. ಅನ್ಯರ ಕಾರಣದಿಂದ ವಿದೇಶದ ವ್ಯಾಮೋಹವು ಹೆಚ್ಚಾದೀತು.(ಟಿವಿ9 ಕನ್ನಡ) |
3. ತುಲಾ: ಸಾಲ ಬಾಧೆ, ಮಾತಿನಿಂದ ಅನರ್ಥ, ಗೊಂದಲಮಯ ವಾತಾವರಣ, ಅತಿಯಾದ ನಿದ್ರೆ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ವೃಶ್ಚಿಕ (Scorpio)
ವೃಶ್ಚಿಕ ದಿನ ಭವಿಷ್ಯ Today (Scorpio Today Horoscope in Kannada)

Scorpio Today Horoscope in Kannada ವೃಶ್ಚಿಕ ದಿನ ಭವಿಷ್ಯ Today
1. ನಕ್ಷತ್ರಗಳು ಅನುಕೂಲಕರವಾಗಿರುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಬಹುದು. ನೀವು ಸ್ನೇಹಿತರು ಮತ್ತು ನಿಕಟ ಸಂಬಂಧಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಷೇರುಗಳಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ. ಹಣಕಾಸಿನ ವಹಿವಾಟು ಲಾಭದಾಯಕವಾಗಲಿದೆ.(ವಿಜಯ ಕರ್ನಾಟಕ) |
2. ಇಂದು ನಿಮ್ಮ ಮುಂದಾಳುತ್ವದಲ್ಲಿ ಹೊಸ ಕೆಲಸಗಳು ನಡೆಯಬಹುದು. ಪೂರ್ಣ ಅದೃಷ್ಟವನ್ನೇ ನಂಬಿ ಕಾರ್ಯದಲ್ಲಿ ತೊಡಗುವುದು ಬೇಡ. ಪೂರ್ಣ ಮನಸ್ಸಿನಿಂದ ನಿಮ್ಮ ಎಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಿದರೂ ಅಂದುಕೊಂಡಷ್ಟು ಜಯವು ಸಿಗದು.(ಟಿವಿ9 ಕನ್ನಡ) |
3. ವೃಶ್ಚಿಕ: ತಾಳ್ಮೆಯಿಂದ ಇರಿ, ಸಾಧಾರಣ ಲಾಭ, ಅಲಸ್ಯ ಮನೋಭಾವ, ದುರಭ್ಯಾಸಕ್ಕೆ ಹಣವ್ಯಯ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಧನು (Sagittarius)
ಧನು ದಿನ ಭವಿಷ್ಯ Today (Sagittarius Today Horoscope in Kannada)

Sagittarius Today Horoscope in Kannada
ಧನು ದಿನ ಭವಿಷ್ಯ Today
1. ಇಂದು ಅನುಕೂಲಕರ ದಿನವಾಗಲಿದೆ. ನೀವು ಇದ್ದಕ್ಕಿದ್ದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಿಕ್ಕಿಬಿದ್ದ ಹಣವನ್ನು ಎಲ್ಲಿಂದಲೋ ಹಿಂಪಡೆಯಬಹುದು. ನಿಮ್ಮ ಪ್ರಭಾವ ಹೆಚ್ಚಾಗುತ್ತದೆ ಮತ್ತು ಶತ್ರುಗಳು ಸೋಲಿಸಲ್ಪಡುತ್ತಾರೆ.(ವಿಜಯ ಕರ್ನಾಟಕ) |
2.ನಿಮ್ಮ ಪ್ರತಿಭೆಯ ಅನಾವರಣಕ್ಕೆ ಇಂದು ಅವಕಾಶವು ಸಿಗಬಹುದು. ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಲೆಕ್ಕಿಸಲಾರಿರಿ. ದಾಂಪತ್ಯದಲ್ಲಿ ತಾಳ್ಮೆಯ ಅವಶ್ಯಕೆ ಎದ್ದು ತೋರಬಹುದು. ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. (ಟಿವಿ9 ಕನ್ನಡ) |
3. ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ಲಾಭ, ಸುಖಜೀವನ, ಸ್ತ್ರೀ ಸೌಖ್ಯ, ಶ್ರಮಕ್ಕೆ ತಕ್ಕ ಫಲ, ಕಾರ್ಯಸಿದ್ಧಿ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8.(ಆಸ್ಟ್ರೋಸೇಜ್) |
ಮಕರ (Capricorn)
ಮಕರ ದಿನ ಭವಿಷ್ಯ Today (Capricorn Today Horoscope in Kannada)

Capricorn Today Horoscope in Kannada
ಮಕರ ದಿನ ಭವಿಷ್ಯ Today
1. ದಿನವು ಸಂತೋಷ ಮತ್ತು ಉತ್ಸಾಹದಿಂದ ಕಳೆಯುತ್ತದೆ. ನೀವು ಮೋಜಿನ ಮನಸ್ಥಿತಿಯಲ್ಲಿರುತ್ತೀರಿ. ಪ್ರೇಮ ಸಂಬಂಧಗಳಲ್ಲಿ ತೀವ್ರತೆ ಇರುತ್ತದೆ. ನೀವು ಮಕ್ಕಳ ಕಡೆಯಿಂದ ಸಂತೋಷವನ್ನು ಪಡೆಯುತ್ತೀರಿ. ಹೊಸ ಸಂಪರ್ಕಗಳನ್ನು ಮಾಡಬಹುದು. (ವಿಜಯ ಕರ್ನಾಟಕ) |
2.ನಿಮ್ಮ ಗುಣವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ದೊಡ್ಡ ವ್ಯಕ್ತಿಗಳೆಂದು ಯಾರಾದರೂ ಹೇಳಿ ನಿಮಗೆ ವಂಚಿಸಬಹುದು. ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುವಿರಿ. ಬರಬೇಕಾದ ಹಣವು ನಿಮಗೆ ಪೂರ್ತಿಯಾಗಿ ಬಾರದೇ ಬೆರಸರವಾದೀತು. (ಟಿವಿ9 ಕನ್ನಡ) |
3. ಮಕರ: ಅನಾವಶ್ಯಕ ಖರ್ಚು, ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಕೋಪ, ಅಕಾಲ ಭೋಜನ, ನೆಮ್ಮದಿ ಇಲ್ಲದ ಜೀವನ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಕುಂಭ (Aquarius)
ಕುಂಭ ದಿನ ಭವಿಷ್ಯ Today (Aquarius Today Horoscope in Kannada)

Aquarius Today Horoscope in Kannada ಕುಂಭ ದಿನ ಭವಿಷ್ಯ Today
1. ಇಂದು ನೀವು ವಾದಗಳಿಂದ ದೂರವಿರಬೇಕು. ನಿಮ್ಮ ಕೆಲಸದಲ್ಲಿ ಅರ್ಥಪೂರ್ಣವಾಗಿರಿ, ಇದು ನಿಮ್ಮ ಹಿತಾಸಕ್ತಿಯಲ್ಲಿದೆ. ಕೋಪ ಮತ್ತು ಮಾತನ್ನು ನಿಯಂತ್ರಿಸಬೇಕಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.(ವಿಜಯ ಕರ್ನಾಟಕ) |
2. ಇಂದು ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಏನೂ ಬೇಡವೆಂಬ ಭಾವವು ಬರಬಹುದು. ಇಂದು ಆಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸುವಿರಿ. ವ್ಯವಹಾರದಲ್ಲಿ ಆತ್ಮವಿಶ್ವಾಸದಿಂದ ಇರಿ. ಭಯಪಡುವ ಅವಶ್ಯಕತೆ ಇರುವುದಿಲ್ಲ.(ಟಿವಿ9 ಕನ್ನಡ) |
3. ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಥಳುಕಿನ ಮಾತಿಗೆ ಮರುಳಾಗದಿರಿ, ಸಮಾಜದಲ್ಲಿ ಉತ್ತಮ ಹೆಸರು ಕೀರ್ತಿ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
ಮೀನ (Pisces)
ಮೀನ ದಿನ ಭವಿಷ್ಯ Today (Pisces Today Horoscope in Kannada)

Pisces Today Horoscope in Kannada ಮೀನ ದಿನ ಭವಿಷ್ಯ Today
1. ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ, ನೀವು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ನೀವು ಸಹೋದರರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. (ವಿಜಯ ಕರ್ನಾಟಕ) |
2. ವಿದ್ಯಾರ್ಥಿಗಳಿಗೆ ಸಿಹಿ ವಾರ್ತೆಯು ಸಿಗಬಹುದು. ಮನೆಯ ಹಿರಿಯರು ನಿಮಗೆ ಉಪದೇಶ ಕೊಡಬಹುದು. ನಿಮಗೆ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಯಾದೀತು. ಶತ್ರು ನಿಗ್ರಹ. ಬಿಡುವಿಲ್ಲದ ದುಡಿಮೆಯು ನಿಮಗೆ ಕಷ್ಟವಾಗಬಹುದು. ಕೃಷಿಯಲ್ಲಿ ಲಾಭ. (ಟಿವಿ9 ಕನ್ನಡ) |
3. ಮೀನ: ವಿದೇಶ ಪ್ರಯಾಣ, ಬಾಕಿ ವಸೂಲಿ, ವಿವಾಹ ಯೋಗ, ಆರೋಗ್ಯ ವೃದ್ಧಿ.(ಪಬ್ಲಿಕ್ ಟಿವಿ) |
4. (ಪ್ರಜಾವಾಣಿ) |
5. (ಹಿಂದೂಸ್ತಾನ್ ಟೈಮ್ಸ್) |
6. (ನ್ಯೂಸ್18) |
7. (ಝೀ ನ್ಯೂಸ್) |
8. (ಆಸ್ಟ್ರೋಸೇಜ್) |
How to find Rahu Ketu Dosham in Horoscope?
Best way to find Rahu Ketu Dosham in Horoscope is to contact a Pandit or Horoscope expert. You can use Horoscope apps like astrosage for the same.
When will I get pregnant Horoscope?
5th house in your birth chart is related to Pregnancy and having children. If the 5th house is occupied by Jupiter, Venus, and the Moon, it means you’re more likely to have kids. If there are planets like Rahu, Ketu, Mars, or the Sun, you may be less likely to have children.
Latest Articles:
- Adike Rate Today (ಇಂದಿನ ಅಡಿಕೆ ದರ) January 28, 2024
- ದಿನ ಭವಿಷ್ಯ Today (Free Daily Horoscope in Kannada) – January 23, 2024
- ಕೇವಲ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಬರೋಬ್ಬರಿ 50 ರಿಂದ 75 ಲಕ್ಷ ರೂ, ಇಲ್ಲಿದೆ ಮಾಹಿತಿ
- Top 10 Trends: Here is what India searched the most in 2023?
- ಜೈಪುರ: ಅಹಂ ಅನ್ನು ತೃಪ್ತಿಪಡಿಸಲು ಮಹಿಳೆಯನ್ನು ಕಾರಿನಿಂದ ಹೊಡೆದು ಕೊಂದ ವ್ಯಕ್ತಿ (Is this the worst Road Rage of 2023?)
Source
- Vijaya Karnataka
- Tv9kannada
- Publictv
- Prajavani
- Hindustantimes
- news18.com
- zeenews
- Astrosage